VaduVara Registration Process

ಮೈತ್ರಿ ತ್ರಿಮತಸ್ತ ಬ್ರಾಹ್ಮಣರ ವಧು ವರ ವೇದಿಕೆಗೆ REGULAR ಚಂದಾದಾರರಾಗಿ  ಸೇರ್ಪಡೆ ಯಾಗುವುದು ಹೇಗೆ?  

*********ಮೊದಲ ಹ೦ತ*********

ಮೊದಲು ಈ ಕೆಳಗಿನ ಬ್ಯಾಂಕ್ ಖಾತೆ ಗೆ ಅಥವಾ QR Code ಗೆ ರೂ 400/- ಕಳುಹಿಸಿರಿ.  ನಂತರ ಮೈತ್ರಿ ಸಮೂಹದ ಆಫೀಸಿಗೆ ಹಣ ಕಳುಹಿಸಿದ ಬಗ್ಗೆ ತಿಳಿಸಿರಿ. ಆಫೀಸ್ ನಂ  +919620799987 / +919448513473

Karnataka bank
Maithri samuha
SB A/c NO   0902500102628801
IFSC CODE   KARB0000090

NOTE: DON’T SEND MONEY THROUGH ANY OF THE MOBILE NUMBERS.
Send ONLY via NEFT OR IMPS OR QR CODE*




*********ಎರಡನೇ ಹ೦ತ*********

ಆನಂತರ ಆಫೀಸಿನ ಮೊಬೈಲ್: +919620799987 ಗೆ ಅಥವ email - mythrisamuha@gmail.com ಗೇ photo & jathaka (in jpg format), bio data ಕಳುಹಿಸಿ. ಈ ಎಲ್ಲಾ ವಿವರಗಳನ್ನು website ನಲ್ಲಿ ಸೇರಿಸಲಾಗುವುದು.

ಆನಂತರ ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಮನೆಯಲ್ಲಿಯೆ ಕುಳಿತು ವಧು ಯಾ ವರನ ಪೂರ್ಣ ವಿವರಗಳನ್ನು ನೋಡಲು ಸಾಧ್ಯವಾಗುವಂತೆ ಆಫೀಸ್ ನಿಂದ Link, USER ID  ಮತ್ತು  password ಪಡೆದು ಕೊಳ್ಳಿ.

ಈ Link ಮುಖಾಂತರ login, ಆದಾಗ ನಿಮಗೆ  Name, Mobile Nos,  Date of birth, Nakshatra, Education, Employment, SUB-Caste details, PHOTO, JATHAKA etc ಕಾಣಿಸುತ್ತದೆ. ಇದರಿಂದ ನಿಮಗೆ ವಧು ಯಾ ವರರ ವಿಷಯಗಳೆಲ್ಲವನ್ನು ತಿಳಿದುಕೊಳ್ಳಲು ತುಂಬ ಸಹಾಯವಾಗುತ್ತದೆ.

ಆನಂತರ ನೀವು  Mythri samuha VADUVARA Telegram group ಗೆ ಸಹ ಸೇರಬಹುದು. To join contact M: +919620799987 / +919448513473

HOME    |   OFFICE BEARERS         |   LIFE MEMBERS     |  E-MAIL      | CONTACT US
® Copyright 2024 Mythrisamuha.com